#6ಹಾಗೆ ಸುಮ್ಮನೆ.

ನಾನೆಂಬುದರ ವಿಷಾದಿಸು,
ನಾವೆಂಬುದರ ಪರಿಚಯಿಸು,
ನೀನು ನೀವೆಂಬುದರ ಸ್ವಾಗತಿಸು.
ಇದೆ ಜಗದ ಲೋಕಕ್ಕೆ ಆನಂದ.
@ದಿlip